ಅಭಿಪ್ರಾಯ / ಸಲಹೆಗಳು

ತಾಂತ್ರಿಕ ವಿಷಯಗಳು ಆರ್ಥಿಕ ವರ್ಷ 2020-21

ಕ್ರ.ಸಂ. ವಿವರಗಳು ದಿನಾಂಕ ಭಾಷೆ ಮೂಲ ಗಾತ್ರ ವೀಕ್ಷಿಸಿ/ಡೌನ್ ಲೋಡ್‌ 
 

ನಿಗಮದ ಕೇಂದ್ರ ಖರೀದಿ ಸಮಿತಿ ಮುಂದೆ ಸಲ್ಲಿಸುವ ಪ್ರಸ್ತಾವನೆಗಳಲ್ಲಿ ನಿಖರವಾದ/ಕರಾರುವಕ್ಕಾದ ಮಾಹಿತಿ/ದಾಖಲೆಗಳನ್ನು ಸಲ್ಲಿಸುವ ಬಗ್ಗೆ ಹಾಗೂ ಖರೀದಿ ಸಮಿತಿಯ ನಿರ್ಣಯಗಳಂತೆ ಕ್ರಮಕೈಗೊಳ್ಳುವ ಮುನ್ನ, ಸದರಿ ನಿರ್ಣಯದಲ್ಲಿನ ಅನುಮೋದಿತ ಮಾಹಿತಿಗಳನ್ನು ಮತ್ತೊಮ್ಮೆ ಪರೀಕ್ಷಿಸಿಕೊಂಡು ನಂತರ ಕಾರ್ಯಗತಗೊಳಿಸು ಬಗ್ಗೆ.

 19.03.2021 ಕನ್ನಡ   ಕವಿಪ್ರನಿನಿ  524.83 ಕೆ.ಬಿ ವೀಕ್ಷಿಸಿ       
 

ವಿದ್ಯುತ್‌ ಸ್ವೀಕರಣಾ/ವಿತರಣಾ ಕೇಂದ್ರಗಳಲ್ಲಿ ನಿರ್ವಹಣಾ/ದುರಸ್ಥಿ ಕಾಮಗಾರಿಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಎಲ್ಲಾ ಅಗತ್ಯ ಮುಂಜಾಗ್ರತಾ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಂಡು ವಿದ್ಯುತ್‌ ಅವಘಡಗಳನ್ನು ತಡೆಗಟ್ಟುವ ಕುರಿತು

 09.03.2021  ಕನ್ನಡ  ಕವಿಪ್ರನಿನಿ  162.04 ಕೆ.ಬಿ ವೀಕ್ಷಿಸಿ      
 

ನಿಯೋಜನಾ ಅಧಿಕಾರ ಕೈಪಿಡಿ-2018 ರ ಕ್ರಮ ಸಂಖ್ಯೆ 3.0413 ರ ತಿದ್ದುಪಡಿ ಬಗ್ಗೆ.

20.02.2021 ಇಂಗ್ಲೀಷ್  ಕವಿಪ್ರನಿನಿ 95.54 ಕೆ.ಬಿ  ವೀಕ್ಷಿಸಿ     
 

ಮೆ|| ಇಶಾಂತ ಫೆಸಿಲಿಟೀಸ್‌ ಮ್ಯಾನೆಜ್‌ಮೆಂಟ್‌ ಸರ್ವಿಸಸ್‌, ಶ್ರೀನಿವಾಸನಗರ, ಬೆಂಗಳೂರು  ರವರನ್ನು ಕವಿಪ್ರನಿನಿಯ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಕಪ್ಪು ಪಟ್ಟಿಯಲ್ಲಿ ಸೇರಿಸುವ ಬಗ್ಗೆ.

 02.03.2021 ಇಂಗ್ಲೀಷ್  ಕವಿಪ್ರನಿನಿ  383.27 ಕೆ.ಬಿ  ವೀಕ್ಷಿಸಿ     
 

ಪ್ರಸರಣ ಮಾರ್ಗಗಳು ಹಾಗೂ ಉಪಕೇಂದ್ರಗಳ ಸರ್ವೆ ಮತ್ತು ಜಿಯೋಟೆಕ್ನಿಕಲ್‌ ತನಿಖಾ ಕೆಲಸಗಳ ಸಂಬಂಧದ ದರ ಪಟ್ಟಿ-2019 ರಲ್ಲಿನ ಅಂಶಗಳ ಪರಿಷ್ಕರಣೆ ಬಗ್ಗೆ.

 20.02.2021  ಇಂಗ್ಲೀಷ್ ಕವಿಪ್ರನಿನಿ  241.76 ಕೆ.ಬಿ ವೀಕ್ಷಿಸಿ    
 

ನಿಯೋಜನಾ ಅಧಿಕಾರ ಕೈಪಿಡಿ-2018 ರ ಕ್ರಮ ಸಂಖ್ಯೆ 3.0413 ರ ತಿದ್ದುಪಡಿ ಬಗ್ಗೆ.

 20.02.2021  ಇಂಗ್ಲೀಷ್ ಕವಿಪ್ರನಿನಿ  91.17KB  ವೀಕ್ಷಿಸಿ   
 

ಕವಿಪ್ರನಿನಿಯ ಐಡಲ್/ಸ್ಪೇರ್‌ ಸ್ವತ್ತುಗಳಿಗಾಗಿ ಕವಿಪ್ರನಿನಿ ಮತ್ತು ಹೆಚ್.ಟಿ/ಇ.ಹೆಚ್.ಟಿ(ಗ್ರಾಹಕರು/ರೈಲ್ವೆ/ಐಪಿಪಿಗಳ ನಡುವೆ ಲಗತ್ತಿಸಿರುವ ಸ್ವರೂಪದಲ್ಲಿ ಇಪ್ಪಂದ ಮಾಡಿಕೊಳ್ಳುವ ಕುರಿತು

16.02.2021 ಇಂಗ್ಲೀಷ್ ಕವಿಪ್ರನಿನಿ 3.31ಎಂ.ಬಿ ವೀಕ್ಷಿಸಿ  
 

2018ರ ಕೈಪಿಡಿಗಳ ಅಧಿಕಾರ, ಕ್ರ.ಸಂ.4.09 ಕ್ಕೆ ತಿದ್ದುಪಡಿಯ ಬಗ್ಗೆ

 15.02.2021  ಇಂಗ್ಲೀಷ್  ಕವಿಪ್ರನಿನಿ 127.09ಕೆ.ಬಿ  ವೀಕ್ಷಿಸಿ  
 

31.5 ಎಂವಿಎ ವರೆಗಿನ 110ಕೆವಿ ಹಾಗೂ 66ಕೆವಿ ವಿದ್ಯುತ್‌ ಪರಿವರ್ತಕದ  ಗುಣಮಟ್ಟದ ಭರವಸೆ ಯೋಜನೆ(Quality Assurance Plan)ಯನ್ನು ಪರಿಶ್ಕರಿಸುವ ಕುರಿತು

10.02.2021  ಇಂಗ್ಲೀಷ್ ಕವಿಪ್ರನಿನಿ 5086ಕೆ.ಬಿ ವೀಕ್ಷಿಸಿ 
 

ವಿದ್ಯುತ್‌ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡುವ ಮೊದಲು ಹಾಗೂ ಗುತ್ತಿಗೆದಾರರಿಂದ ಸಮಾಪನಾ ವರದಿಗಳನ್ನು ಪಡೆಯುವಾಗ ಗುತ್ತಿಗೆದಾರರ ಪರವಾನಗಿಯ ವಿವರಗಳನ್ನು ಆನ್ ಲೈನ್ನಲ್ಲಿ ಪರಿಶೀಲಿಸುವ ಕುರಿತು

 06.02.2021 ಕನ್ನಡ  ಕವಿಪ್ರನಿನಿ  693.75ಕೆ.ಬಿ   ವೀಕ್ಷಿಸಿ  
   

ಕರ್ನಾಟಕ ರಾಜ್ಯದಲ್ಲಿ ವಿದ್ಯುತ್‌ ತೆರವುಗೊಳಿಸಲು ಕೆಪಿಟಿಸಿಎಲ್/ಎಸ್ಕಾಂ ನೆಟ್ ವರ್ಕ್ ನೊಂದಿಗೆ ಪರಸ್ಪರ ಸಂಪರ್ಕ ಹೊಂದಲು ಸ್ವತಂತ್ರ ವಿದ್ಯುತ್‌ ಉತ್ಪಾದಕರಿಗೆ ಅನುಮೋದನೆ ನೀಡುವ ಕುರಿತು.

 08.02.2021  ಇಂಗ್ಲೀಷ್  ಕವಿಪ್ರನಿನಿ   2.06ಎಂ.ಬಿ  ವೀಕ್ಷಿಸಿ   
 

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲ್ಲೂಕು, ಬೇಗೂರು ಗ್ರಾಮದಲ್ಲಿರುವ ನಿಗಮದ 220ಕೆ.ವಿ ಉಪಕೇಂದ್ರಕ್ಕೆ ಕಮರಹಳ್ಳಿ ಕೆರೆಯಿಂದ ಹಿನ್ನೀರು ನುಗ್ಗುವುದನ್ನು ತಡೆಗಟ್ಟಲು ರೀಟೈನಿಂಗ್ ಗೋಡೆ, ಎರಡು ಲೇನ್ ಸೇತುವೆ, ಸರ್ ಫೇಸ್ ನೀರಿನ ಡ್ರೈನ್, ಬಾಕ್ಸ್ ಡ್ರೈನ್ ಮತ್ತು ಸಿಡಿ ವರ್ಕ್ಸ್ ಕಾಮಗಾರಿಯ ಬಗ್ಗೆ.

05.02.2021 ಕನ್ನಡ ಕವಿಪ್ರನಿನಿ  741.36ಕೆ.ಬಿ ವೀಕ್ಷಿಸಿ 
 

ಕರ್ನಾಟಕ ಇಂಧನ ಸಂರಕ್ಷಣಾ ಕಟ್ಟಡ ಸಂಹಿತೆ ನಿಯಮಗಳು(ಕಇಸಿಬಿಸಿ)-2018 ಕವಿಪ್ರನಿನಿಯಲ್ಲಿ ಅಳವಡಿಸಿಕೊಳ್ಳುವ ಬಗ್ಗೆ.

03.02.2021 ಕನ್ನಡ ಕವಿಪ್ರನಿನಿ  767.33ಕೆ.ಬಿ ವೀಕ್ಷಿಸಿ 
 

ಹೆಸ್ಕಾಂ ವೃತ್ತ ಕಚೇರಿ ಹಾಗೂ ವಿಭಾಗ ಕಚೇರಿ ಸಂಕೀರ್ಣದ ಕಟ್ಟಡ ನಿರ್ಮಿಸಲು ಶಿರಸಿಯಲ್ಲಿನ ಕವಿಪ್ರನಿನಿ 110ಕೆ.ವಿ ಉಪಕೇಂದ್ರದ ಆವರಣದಲ್ಲಿ 25*45 ಮೀಟರ್‌ ಅಳತೆಯ ಜಾಗವನ್ನು ಲೀಸ್‌ ಆಧಾರದಮೇಲೆ ನೀಡುವ ಬಗ್ಗೆ.

 03.02.2021  ಕನ್ನಡ  ಕವಿಪ್ರನಿನಿ   1.32ಎಂ.ಬಿ  ವೀಕ್ಷಿಸಿ       
 

ಹುಣಸೂರು ತಾಲ್ಲೂಕು, ಹನಗೋಡು ಹಾಗೂ ಜಿ.ವಿ.ಗುಡಿ ಮತ್ತು ಪಿರಿಯಾಪಟ್ಟಣ ತಾಲ್ಲೂಕು, ಬೆಟ್ಟದಪುರಗಳಲ್ಲಿನ 66/11ಕೆ.ವಿ ಉಪಕೇಂದ್ರಗಳ ಆವರಣಗಳಲ್ಲಿ, ಚಾ.ವಿ.ಸ.ನಿ.ನಿ ಯ ಶಾಖಾ ಕಚೇರಿ/ಉಪಬಿಭಾಗ ಕಚೇರಿ ಕಟ್ಟಡಗಳನ್ನು ನಿರ್ಮಿಸಲು ನಿಗಮದ ಜಾಗವನ್ನು ಲೀಸ್‌ ಆಧಾರದ ಮೇಲೆ ನೀಡುವ ಬಗ್ಗೆ.

 03.02.2021  ಕನ್ನಡ  ಕವಿಪ್ರನಿನಿ  1.23 ಎಂ.ಬಿ  ವೀಕ್ಷಿಸಿ       
 

ಕವಿಪ್ರನಿನಿಯ ಕಟ್ಟಡಗಳು ಮತ್ತು ಕಾಲೋನಿಗಳಿಗೆ 2021-22 ನೇ ಸಾಲಿನಲ್ಲಿ ದುರಸ್ಥಿ ಮತ್ತು ನಿರ್ವಹಣೆ ಕಾಮಗಾರಿಗಳಿಗೆ ಅನುಧಾನದ ಅವಶ್ಯಕತೆ ಕುರಿತು

 30.01.2021  ಇಂಗ್ಲೀಷ್ ಕವಿಪ್ರನಿನಿ  1.42 ಎಂ.ಬಿ  ವೀಕ್ಷಿಸಿ      
 

Disposal of Scrap materials at MW/TL&SS Stores-Reg

 19.01.2021  ಇಂಗ್ಲೀಷ್  ಕವಿಪ್ರನಿನಿ  800.58ಕೆ.ಬಿ  ವೀಕ್ಷಿಸಿ     
 

Reg-Evaluation of tenders and awarding of contracts within the tender validity period.

 19.01.2021 ಇಂಗ್ಲೀಷ್  ಕವಿಪ್ರನಿನಿ  76.4 ಕೆ.ಬಿ  ವೀಕ್ಷಿಸಿ    
 

ರಾಜ್ಯದಲ್ಲಿ ಕಾಡಾನೆಗಳ ವಿದ್ಯುತ್‌ ಸ್ಪರ್ಶದಿಂದ ಸಾವಿಗಿಡಾಗುವ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವ ಕುರಿತು

 16.01.2021  ಕನ್ನಡ  ಕವಿಪ್ರನಿನಿ 99.57 ಕೆ.ಬಿ  ವೀಕ್ಷಿಸಿ   
 

ಅಧಿಕೃತ ಜ್ಞಾಪನ : ಕವಿಪ್ರನಿನಿ ಪ್ರಸರಣಾ ಮಾರ್ಗಗಳು ಮತ್ತು ಉಪಕೇಂದ್ರಗಳ ಸಮೀಕ್ಷೆ ಮತ್ತು ಜಿಯೋ ತಾಂತ್ರಿಕ ತನಿಖೆ ಪರೀಕ್ಷೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಏಜೆನ್ಸಿಯ ಎಂಪ್ಯಾನಲ್ ಮೆಂಟ್ ನವೀಕರಣದ ಬಗ್ಗೆ

15.01.2021 ಇಂಗ್ಲೀಷ್ ಕವಿಪ್ರನಿನಿ 746ಕೆ.ಬಿ  ವೀಕ್ಷಿಸಿ  
 

ಅಧಿಕೃತ ಜ್ಞಾಪನ : ಕವಿಪ್ರನಿನಿ ಪ್ರಸರಣಾ ಮಾರ್ಗಗಳು ಮತ್ತು ಉಪಕೇಂದ್ರಗಳ ಸಮೀಕ್ಷೆ ಮತ್ತು ಜಿಯೋ ತಾಂತ್ರಿಕ ತನಿಖೆ ಪರೀಕ್ಷೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಏಜೆನ್ಸಿಯ ಎಂಪ್ಯಾನಲ್ ಮೆಂಟ್ ನವೀಕರಣದ ಬಗ್ಗೆ

 05.01.2021 ಇಂಗ್ಲೀಷ್   ಕವಿಪ್ರನಿನಿ  1.31 ಎಂ.ಬಿ  ವೀಕ್ಷಿಸಿ  
 

ನಿಗಮದ ಎಲ್ಲಾ ಕಾಮಗಾರಿಗಳು/ಸೇವೆಗಳು ಮತ್ತು ಸಾಮಾಗ್ರಿಗಳ ಸಂಗ್ರಹಣಾ ಕಾರ್ಯದ ಅನುಷ್ಠಾನದಲ್ಲಿ ಠೇವಣಿ ಪಡೆಯಲು ರಿಯಾಯಿತಿ ನೀಡುವ ಕುರಿತು.

05.01.2021 ಕನ್ನಡ ಕವಿಪ್ರನಿನಿ 1.50ಎಂ.ಬಿ ವೀಕ್ಷಿಸಿ  
 

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ ಮತ್ತು ನಿಯಮಗಳನ್ನು ನಿಗಮದ ಎಲ್ಲಾ ಸಂಗ್ರಹಣಾ ಪ್ರಾಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ.

05.01.2021 ಕನ್ನಡ ಕವಿಪ್ರನಿನಿ 13.43 ಎಂ.ಬಿ ವೀಕ್ಷಿಸಿ 
 

ಕೋವಿಡ್-19‌ ಕಾರಣದಿಂದ ಟೈಪ್‌ ಟೆಷ್ಟ್‌ ಸರ್ಟಿಫಿಕೇಟ್ ಗಳ ವ್ಯಾಲಿಡಿಟಿ ದಿನಾಂಕವನ್ನು 30.09.2021 ರವರೆಗೆ ಸಿ.ಇ.ಎ ಗೈಡ್‌ ಲೈನ್ಸ್‌ ಪ್ರಕಾರ ಮುಂದೂಡುವ ಬಗ್ಗೆ

02.01.2021 ಇಂಗ್ಲೀಷ್ ಕವಿಪ್ರನಿನಿ 653.93 KB ವೀಕ್ಷಿಸಿ   
 

Basic Road Statistics of India for the year 2019-20-regarding furnishing details

 19.12.2020  ಇಂಗ್ಲೀಷ್ ಕವಿಪ್ರನಿನಿ  691KB   ವೀಕ್ಷಿಸಿ   
 

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಅಧಿನಿಯಮಗನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ರೂ.50.00 ಲಕ್ಷಗಳವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ನೀಡುವ ಬಗ್ಗೆ

 17.12.2020 ಕನ್ನಡ   ಕವಿಪ್ರನಿನಿ   88KB   ವೀಕ್ಷಿಸಿ  
 

ಕೆಪಿಟಿಸಿಎಲ್‌ ಮತ್ತು ಜನರೇಟರ‍್ಸ್  ನಡುವೆ ಒ&ಎಂ ಒಪ್ಪಂದದ ಕಾರ್ಯಗತಗೊಳಿಸಲು  ಕೆಪಿಟಿಸಿಎಲ್‌ ನಿಂದ ಮೀಸಲಾದ (ಪ್ರಸರಣ ಮಾರ್ಗಗಳಿಗಾಗಿ ಜನರೇಟರ‍್ಸ್ ಒ&ಎಂ ಶುಲ್ಕಗಳನ್ನು ಸಂಗ್ರಹಿಸುವ ಬಗ್ಗೆ.

18.12.2020 ಇಂಗ್ಲೀಷ್ ಕವಿಪ್ರನಿನಿ  5.11 MB  ವೀಕ್ಷಿಸಿ 
 

ಕವಿಪ್ರನಿನಿಯ ಉಪಕೇಂದ್ರದಲ್ಲಿ ಸೆಲ್ಫ್‌ ಎಕ್ಸಿಕ್ಯೂಷನ್‌ ಆಧಾರದ ಮೇಲೆ ನಡೆಸಲಾಗುವ ಟರ್ಮಿನಲ್‌ ಬೇ ಕಾಮಗಾರಿಗಳ ನಿರ್ಮಾಣಕ್ಕಾಗಿ ಕವಿಪ್ರನಿನಿಯ ಸಾಮಾನ್ಯ ಮೂಲ ಸೌಕರ್ಯದ ಜನರೇಟರ್‌ ಬಳಕೆಗೆ ಸಂಗ್ರಹಣೆ ಕುರಿತು

11.12.2020 ಇಂಗ್ಲೀಷ್ ಕವಿಪ್ರನಿನಿ  696KB  ವೀಕ್ಷಿಸಿ 
  ಕ.ವಿ.ಪ್ರ.ನಿ.ನಿಯ ಟರ್ನ್‌ಕೀ ಕಾಮಗಾರಿಯ ಟೆಂಡರ್‌ ದಾಖಲೆಗಳಲ್ಲಿ ಗುತ್ತಿಗೆ ಕಾರ್ಯಕ್ಷಮತೆ ಬ್ಯಾಂಕ್‌ ಖಾತರಿ ಯನ್ನು ಶೇಕಡಾ 5ಕ್ಕೆ ನಿಗಧಿಗೊಳಿಸುವ ಕುರಿತು  21.11.2020 ಕನ್ನಡ   ಕವಿಪ್ರನಿನಿ  81.85KB  ವೀಕ್ಷಿಸಿ 
 

ಬೃಹತ್‌ ಕಾಮಗಾರಿ/ ಟಿಎಲ್&‌ಎಸ್‌ಎಸ್ ಉಗ್ರಾಣಗಳಲ್ಲಿ ಸ್ಕ್ರಾಪ್‌ ವಸ್ತುಗಳನ್ನು ವಿಲೇವಾರಿ ಮಾಡುವ ಬಗ್ಗೆ.

 23.11.2020  ಇಂಗ್ಲೀಷ್ ಕವಿಪ್ರನಿನಿ    93.38KB ವೀಕ್ಷಿಸಿ 
 

ದಿನಾಂಕ:09.01.2020 ರಂದು ವಿದ್ಯುತ್‌ ಟ್ರಾನ್ಸಫಾರ್ಮರ್‌ ಗಳ ದುರಸ್ತಿಗಾಗಿ ನಿಗಮದ ಕಚೇರಿಯಿಂದ ಹೊರಡಿಸಿದ ಸ್ಟ್ಯಾಂಡರ್ಡ್‌ ಟೆಂಡರ್‌ ಡಾಕ್ಯುಮೆಂಟ್ ನಲ್ಲಿನ ಸಮಯದ ವೇಳಾಪಟ್ಟಿಯನ್ನು ತಿದ್ದುಪಡಿ ಮಾಡಿರುವಂತೆ ಅನುಸರಿಸುವ ಬಗ್ಗೆ.

 23.11.2020 ಇಂಗ್ಲೀಷ್  ಕವಿಪ್ರನಿನಿ   116.34KB  ವೀಕ್ಷಿಸಿ 
 

ಸಿವಿಲ್ ಕಾಮಗಾರಿಗಳ DWA ಅಂಶಗಳಲ್ಲಿ ಟೆಂಡರ್ ಪರಿಮಾಣ ಶೇಕಡಾ 25 ಕ್ಕಿಂತಲೂ ಹೆಚ್ಚಾಗಿದ್ದಲ್ಲಿ ದರ ಪಾವತಿಸಲು ಪರಿಗಣಿಸುವ ಸಂಬಂಧದ ಸಾಮಾನ್ಯ ಗುತ್ತಿಗೆ ಕರಾರಿನಲ್ಲಿನ ಷರತ್ತು ತಿದ್ದುಪಡಿ ಮಾಡುವ ಬಗ್ಗೆ

11.11.2020 ಇಂಗ್ಲೀಷ್ ಕವಿಪ್ರನಿನಿ 104KB ವೀಕ್ಷಿಸಿ
 

ಗುತ್ತಿಗೆ ಕರಾರನ್ನು ಮೊಟಕುಗೊಳಿಸುವ/ಕೊನೆಗೊಳಿಸುವ ಮತ್ತು ಉಳಿಕೆ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳುವ ಬಗೆಗಿನ ಮಾರ್ಗಸೂಚಿಗಳು.

13.11.2020 ಇಂಗ್ಲೀಷ್ ಕವಿಪ್ರನಿನಿ 195KB ವೀಕ್ಷಿಸಿ
 

Empanelment of agencies for Surveying and Geo-technical investigation works for Transmission lines and sub stations in KPTCL- regarding Renewal of empanelment of M/s. Vinayaka Surveyors, Hiriyur.

04.11.2020 ಇಂಗ್ಲೀಷ್ ಕವಿಪ್ರನಿನಿ  74.57ಕೆಬಿ ವೀಕ್ಷಿಸಿ
 

Surveying and Geo-technical investigation works for Transmission lines-action to be taken to speed up the process of surveying regarding

 02.11.2020  ಇಂಗ್ಲೀಷ್ ಕವಿಪ್ರನಿನಿ   103.8ಕೆಬಿ ವೀಕ್ಷಿಸಿ
 

ಕೋವಿಡ್-19‌ ಮಹಾಮಾರಿ ಹಿನ್ನೆಲೆಯಲ್ಲಿ ನಿಗಮದ ಎಲ್ಲಾ ಕಾಮಗಾರಿಗಳು/ಸೇವೆಗಳು ಮತ್ತು ಸಾಮಾಗ್ರಿಗಳ ಸಂಗ್ರಹಣಾ ಕಾರ್ಯದ ಅನುಷ್ಟಾನದಲ್ಲಿ ಸಡಲಿಕೆ ನೀಡುವ ಕುರಿತು.

 02.11.2020  ಕನ್ನಡ ಕವಿಪ್ರನಿನಿ  97.84 ಕೆಬಿ ವೀಕ್ಷಿಸಿ 
 

Amendment to Sl No 9.2 to 9.26 of Revised Manual of Delegation of Powers 2018

29.10.2020 ಇಂಗ್ಲೀಷ್ ಕವಿಪ್ರನಿನಿ 1372 ಕೆಬಿ ವೀಕ್ಷಿಸಿ
 

ಮೆ|| ಕೇಬಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಮುಂಬೈ ರವರನ್ನು ಕವಿಪ್ರನಿನಿಯ ಟೆಂಡರ್‌ ಪ್ರಕ್ರಿಯೆಯಲ್ಲಿ  ಭಾಗವಹಿಸದಂತೆ ಕಪ್ಪು ಪಟ್ಟಿಯಲ್ಲಿ ಸೇರಿಸುವ ಬಗ್ಗೆ

 17.10.2020  ಇಂಗ್ಲೀಷ್ ಕವಿಪ್ರನಿನಿ  764 ಕೆಬಿ ವೀಕ್ಷಿಸಿ
 

ಭಾರತ ಸರ್ಕಾರ, ಕೇಂದ್ರ ವಿದ್ಯುತ್‌ ಪ್ರಾಧಿಕಾರ, ಕೇಂದ್ರ ವಿದ್ಯತ್‌ ನಿಯಂತ್ರಣ ಆಯೋಗವು ಸೂಚಿಸುವ/ ಪ್ರಸ್ತಾವಿಸುವ ನಿಯಮಗಳು/ ಮಾರ್ಗಸೂಚಿಗಳು/ ನಿಬಂಧನೆಗಳನ್ನು ಅಧ್ಯಯನ ಮಾಡಲು ಸ್ಥಾಯಿ ಸಮಿತಿಯನ್ನು ರಚಿಸುವ ಬಗ್ಗೆ.

24.09.2020 ಇಂಗ್ಲೀಷ್ ಕವಿಪ್ರನಿನಿ 72ಕೆಬಿ ವೀಕ್ಷಿಸಿ
 

ಕವಿಪ್ರನಿನಿಯ ಐಡಲ್/ಸ್ಪೇರ್‌ ಇರುವ ಸ್ವತ್ತುಗಳನ್ನು/ಸಲಕರಣೆಗಳನ್ನು  ಎಚ್.ಟಿ/ಇ.ಎಚ್.ಟಿ/ರೈಲ್ ವೇ/ಐಪಿಪಿಗಳು ಬಳಕೆ ಮಾಡಿಕೊಳ್ಳುವ ಬಗ್ಗೆ.

23.09.2020 ಇಂಗ್ಲೀಷ್ ಕವಿಪ್ರನಿನಿ 294ಕೆಬಿ ವೀಕ್ಷಿಸಿ
  Duties & Responsibilities / Role to resubmit the deferred subjects / Agenda for the final decision of CPC/Board-reg 21.09.2020 ಇಂಗ್ಲೀಷ್ ಕವಿಪ್ರನಿನಿ 654ಕೆಬಿ ವೀಕ್ಷಿಸಿ
  Providing Nitrogen Injection Fire Protection System (NIFPS) to Power Trnasformers of capacity 10MVA and above in KPTCL Sub-stations 08.09.2020 ಇಂಗ್ಲೀಷ್ ಕವಿಪ್ರನಿನಿ 166ಕೆಬಿ ವೀಕ್ಷಿಸಿ
  ಸುತ್ತೋಲೆ:ನಿಗಮದಲ್ಲಿ ನಿರ್ವಹಿಸುವ ಕಾಮಗಾರಿಗಳಿಗೆ ಬಳಸುವ ಉಪಖನಿಜಗಳ ರಾಜಧನವನ್ನು ಕಟಾಯಿಸಿ ನಿಗಧಿತ ಅವಧಿಯಲ್ಲಿ ಸರ್ಕಾರಕ್ಕೆ ಪಾವತಿಸುವ ಹಾಗೂ ಕಾಮಗಾರಿ ಮಾರ್ಗ ನಿರ್ಮಾಣ ಪಥದಲ್ಲಿ ದೊರೆಯುವ ಖನಿಜಕ್ಕೆ ಸಹ ರಾಜಧನ ಪಾವತಿಸುವ ಬಗ್ಗೆ. 05.09.2020 ಕನ್ನಡ ಕವಿಪ್ರನಿನಿ 1569ಕೆಬಿ ವೀಕ್ಷಿಸಿ
  ಸುತ್ತೋಲೆ: ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ(ತಿದ್ದುಪಡಿ) ಅಧಿನಿಯಮ 2020 ಬಗ್ಗೆ 05.09.2020 ಕನ್ನಡ ಕವಿಪ್ರನಿನಿ 1755ಕೆಬಿ ವೀಕ್ಷಿಸಿ
  ಕೆಪಿಟಿಸಿಎಲ್‌ ಉಪಕೇಂದ್ರದಲ್ಲಿ ಸೆಲ್ಫ್‌ ಎಕ್ಸಿಕ್ಯೂಷನ್‌ (Self Execution) ಆಧಾರದ ಮೇಲೆ ನಡೆಸಲಾಗುವ ಟರ್ಮಿನಲ್‌ ಬೇ ಕಾಮಗಾರಿಗಳ ನಿರ್ಮಾಣಕ್ಕಾಗಿ ಕೆಪಿಟಿಸಿಎಲ್‌ ಸಾಮಾನ್ಯ ಮೂಲ ಸೌಕರ್ಯದ ಜನರೇಟರ್‌ ಬಳಕೆಗೆ ಸಂಗ್ರಹಣೆ ಕುರಿತು. 03.09.2020 ಕನ್ನಡ ಕವಿಪ್ರನಿನಿ 230ಕೆಬಿ ವೀಕ್ಷಿಸಿ
  Prohibitory Orders issued by the Session Courts in Execution cases- ಭೂಸ್ವಾಧೀನ ಮತ್ತು ವಿದ್ಯುತ್‌   ಕಾಮಗಾರಿಗಳಿಗೆ ಸಂಬಂಧಿಸಿದಂಥಹ ನ್ಯಾಯಾಲಯ ಪ್ರಕರಣಗಳಲ್ಲಿ ಕೂಡಲೇ ಕ್ರಮ ಕೈಗೊಳ್ಳುವ ಬಗ್ಗೆ. 06.08.2020 ಕನ್ನಡ ಕವಿಪ್ರನಿನಿ 70ಕೆಬಿ ವೀಕ್ಷಿಸಿ
  Procurement of 11kV Switchgears from M/s MEI Ltd. Bengaluru 22.07.2020 ಇಂಗ್ಲೀಷ್ ಕವಿಪ್ರನಿನಿ 246.50ಕೆಬಿ  ವೀಕ್ಷಿಸಿ
 

OM:Empanelment of agencies for Surveying and Geo-technical investigation works for Transmission lines and sub stations in KPTCL.

22.07.2020 ಇಂಗ್ಲೀಷ್ ಕವಿಪ್ರನಿನಿ 74.46ಕೆಬಿ  ವೀಕ್ಷಿಸಿ
 

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ(ತಿದ್ದುಪಡಿ) ನಿಯಮ 2020 ಬಗ್ಗೆ

22.06.2020 ಕನ್ನಡ ಕವಿಪ್ರನಿನಿ 177ಕೆಬಿ  ವೀಕ್ಷಿಸಿ
 

Implementation of KERC RE-DSM Regulation - reg

19.06.2020 ಇಂಗ್ಲೀಷ್ ಕವಿಪ್ರನಿನಿ 120ಕೆಬಿ  ವೀಕ್ಷಿಸಿ
 

ಕವಿಪ್ರನಿನಿಯ ವಿದ್ಯುತ್‌ ಉಪಕೇಂದ್ರಗಳಲ್ಲಿ ಹೊಸ ಟರ್ಮಿನಲ್‌ ಬೇ/ಫೀಡರ್ ಗಳನ್ನು ಸ್ಕಾಡಾ ವ್ಯವಸ್ಥೆಗೆ ಏಕೀಕರಣಗೊಳಿಸುವ ಬಗ್ಗೆ.

 16.06.2020 ಇಂಗ್ಲೀಷ್   ಕವಿಪ್ರನಿನಿ 629ಕೆಬಿ  ವೀಕ್ಷಿಸಿ
 

Cap on Freight and Insurance Charges in KPTCL tenders

11.06.2020 ಇಂಗ್ಲೀಷ್ ಕವಿಪ್ರನಿನಿ 594ಕೆಬಿ ವೀಕ್ಷಿಸಿ
 

ನಾನ್‌ ಡಿಸ್‌ಕ್ಲೋಝರ್‌ ಅಗ್ರಿಮೆಂಟ್‌  ಮತ್ತು  ಕವಿಪ್ರನಿನಿ ಡೇಟಾ ಶೇರಿಂಗ್‌ ಗೈಡ್ ಲೈನ್ಸ್

06.06.2020 ಇಂಗ್ಲೀಷ್ ಕವಿಪ್ರನಿನಿ 337ಕೆಬಿ ವೀಕ್ಷಿಸಿ
  ರಾಜ್ಯದಲ್ಲಿರುವ ಶಾಖೋತ್ವನ್ನ ವಿದ್ಯುತ್‌ ಕೇಂದ್ರಗಳು ಮತ್ತು ಪ್ರಮುಖ/ಸೂಕ್ಷ್ಮ ಸ್ಥಾವರಗಳು ಮತ್ತು ಕಟ್ಟಡಗಳಿಗೆ ಒದಗಿಸಿರುವ ಸುರಕ್ಷತೆಯನ್ನು ಹೆಚ್ಚಿಸುವ ಬಗ್ಗೆ. 22.05.2020 ಕನ್ನಡ ಕವಿಪ್ರನಿನಿ 473ಕೆಬಿ ವೀಕ್ಷಿಸಿ
 

Empanelment of agencies for Surveying and Geo-technical investigation works for Transmission lines and sub stations in KPTCL-regarding renewal of empanelment

13.05.2020 ಇಂಗ್ಲೀಷ್ ಕವಿಪ್ರನಿನಿ   874ಕೆಬಿ ವೀಕ್ಷಿಸಿ
 

ಟೆಂಡರ್‌ ಡಾಕ್ಯೂಮೆಂಟ್ಸ್ ನಲ್ಲಿರುವ ಕಾರ್ಯಾಧಾರಿತ ಭರವಸೆ ಗುತ್ತಿಗೆಯ ಷರತ್ತುಗಳನ್ನು ತಿದ್ದುಪಡಿ ಮಾಡುವ ಬಗ್ಗೆ.

 22.05.2020 ಇಂಗ್ಲೀಷ್   ಕವಿಪ್ರನಿನಿ   1.49 ಎಂಬಿ ವೀಕ್ಷಿಸಿ 
 

ಕವಿಪ್ರನಿನಿಯ  ಉಪಕೇಂದ್ರಗಳ ಟರ್ನ್‌ಕೀ ಕಾಮಗಾರಿಗಳಲ್ಲಿ  ಟರ್ನ್‌ಕೀ ಗುತ್ತಿಗೆದಾರರ ಪೂರೈಕೆಯ ವ್ಯಾಪ್ತಿಗೆ 11ಕೆವಿ ಛೇದಕಗಳ (ಸ್ವಿಚ್‌ ಗೇರ್‌) ಸರಬರಾಜನ್ನು ಸೇರಿಸಲು ಪ್ರಸ್ತಾವನೆ ಬಗ್ಗೆ.

 16.05.2020 ಇಂಗ್ಲೀಷ್  ಕವಿಪ್ರನಿನಿ   80.44ಕೆಬಿ ವೀಕ್ಷಿಸಿ 
 

ಕವಿಪ್ರನಿನಿಯ ವಿದ್ಯುತ್‌ ಉಪಕೇಂದ್ರಗಳಿಗೆ 11ಕೆವಿ ಸ್ವಿಚ್‌ ಗೇರ್‌ ಗಳನ್ನು ಟರ್ನ್‌ಕೀ ಕೆಲಸಗಳಡಿ ಪೂರೈಕೆ ಬಗ್ಗೆ.

15.05.2020 ಇಂಗ್ಲೀಷ್ ಕವಿಪ್ರನಿನಿ 82ಕೆಬಿ ವೀಕ್ಷಿಸಿ
 

ಎನ್.ಹೆಚ್(ವಿ.ಡಬ್ಲ್ಯೂ.ಡಿ) ನಿಂದ ಸ್ವಯಂ ನಿರ್ವಹಣಾ ಕೆಲಸದ ಆಧಾರದ ಮೇಲೆ ಪ್ರಸರಣ ಮಾರ್ಗಗಳ ವರ್ಗಾವಣೆ/ ಮಾರ್ಪಾಡುಗಳ ಸಮಯದಲ್ಲಿ ಬಿಡುಗಡೆಯಾದ ಕವಿಪ್ರನಿನಿ ಸ್ವತ್ತುಗಳನ್ನು ಅವರಿಗೆ ಹಿಂದಿರುಗಿಸುವ ಬಗ್ಗೆ.

13.05.2020 ಇಂಗ್ಲೀಷ್ ಕವಿಪ್ರನಿನಿ 592.72ಕೆಬಿ ವೀಕ್ಷಿಸಿ
  ಕರ್ನಾಟಕದಲ್ಲಿನ ಸೂಕ್ಷ್ಮ ವಿದ್ಯುತ್‌ ಸ್ಥಾವರಗಳ ಮೇಲೆ ಭಾರತ ವಿರೋಧಿ ಸಂಸ್ಥೆ/ಗುಂಪುಗಳಿಂದ ಉಂಟಾಗಬಹುದಾದ ದಾಳಿಯನ್ನು ತಡೆಗಟ್ಟಲು ಭದ್ರತೆಯನ್ನು ಹೆಚ್ಚಿಸುವ ಬಗ್ಗೆ. 28.04.2020 ಇಂಗ್ಲೀಷ್ ಕವಿಪ್ರನಿನಿ 51ಕೆಬಿ ವೀಕ್ಷಿಸಿ
 

ಕೆಪಿಟಿಸಿಎಲ್‌ ಉಪ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣಾ ಚಟುವಟಿಕೆಗಳಿಗೆ ಉಪ ಕೇಂದ್ರದಲ್ಲಿರುವ ಆಕ್ಸಿಲರಿ ಸಪ್ಲೈಯನ್ನು ಬಳಕೆ ಮಾಡುವ ಬಗ್ಗೆ.

24.04.2020 ಇಂಗ್ಲೀಷ್ ಕವಿಪ್ರನಿನಿ 511ಕೆಬಿ ವೀಕ್ಷಿಸಿ
  ಕವಿಪ್ರನಿನಿಯ ಕಟ್ಟಡ ಮತ್ತು ಕಾಲೋನಿಗಳ ದುರಸ್ತಿ ಮತ್ತು ನಿರ್ವಹಣೆ ಕಾರ್ಯಗಳಿಗೆ 2020-21ನೇ ಸಾಲಿನ ಬಜೆಟ್ ಅವಶ್ಯಕತೆಗೆ ಸಂಬಂಧಿಸಿದಂತೆ  17.04.2020 ಇಂಗ್ಲೀಷ್‌   ಕವಿಪ್ರನಿನಿ 1.48ಎಂಬಿ  ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 21-12-2021 03:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080